﻿{
  "AZAIF_FeedbackEmpty": "",
  "AZAIF_FeedbackHoldStill": "ಹಾಗೇ ಹಿಡಿದುಕೊಳ್ಳಿ",
  "AZAIF_FeedbackStarting": "ಪ್ರಾರಂಭಗೊಳ್ಳುತ್ತದೆ...",
  "AZAIF_FeedbackLookAtCamera": "ಕ್ಯಾಮರಾವನ್ನು ನೋಡಿ",
  "AZAIF_FeedbackFaceNotCentered": "ನಿಮ್ಮ ಮುಖವನ್ನು ವೃತ್ತದ ಮಧ್ಯಕ್ಕಿರಿಸಿ",
  "AZAIF_FeedbackMoveCloser": "ತುಂಬಾ ದೂರ! ಹತ್ತಿರಕ್ಕೆ ಸರಿಯಿರಿ",
  "AZAIF_FeedbackContinueToMoveCloser": "ಹತ್ತಿರ ಬರುತ್ತಿರಿ",
  "AZAIF_FeedbackMoveBack": "ತುಂಬಾ ಹತ್ತಿರ! ಇನ್ನಷ್ಟು ದೂರಕ್ಕೆ ಸರಿಯಿರಿ",
  "AZAIF_FeedbackTooMuchMovement": "ತುಂಬಾ ಹೆಚ್ಚಿನ ಚಲನೆ",
  "AZAIF_FeedbackSmile": "ನೀವು ಮನುಷ್ಯರು ಎಂದು ಖಚಿತಪಡಿಸಲು ನಗು ಬೀರಿ",
  "AZAIF_FeedbackSmileNudge": "ಮುಗುಳ್ನಗೆ",
  "AZAIF_FeedbackLookUp": "ನಿಮ್ಮ ಮುಖ ಮೇಲಕ್ಕೆತ್ತಿ",
  "AZAIF_FeedbackLookUpRight": "ನಿಮ್ಮ ಮುಖ ಮೇಲಕ್ಕೆತ್ತಿ ಬಲಕ್ಕೆ ತಿರುಗಿಸಿ",
  "AZAIF_FeedbackLookRight": "ನಿಮ್ಮ ಮುಖವನ್ನು ಬಲಕ್ಕೆ ತಿರುಗಿಸಿ",
  "AZAIF_FeedbackLookDownRight": "ನಿಮ್ಮ ಮುಖ ಕೆಳಕ್ಕಿಳಿಸಿ ಬಲಕ್ಕೆ ತಿರುಗಿಸಿ",
  "AZAIF_FeedbackLookDown": "ನಿಮ್ಮ ಮುಖ ಕೆಳಕ್ಕಿಳಿಸಿ",
  "AZAIF_FeedbackLookDownLeft": "ನಿಮ್ಮ ಮುಖ ಕೆಳಕ್ಕಿಳಿಸಿ ಎಡಕ್ಕೆ ತಿರುಗಿಸಿ",
  "AZAIF_FeedbackLookLeft": "ನಿಮ್ಮ ಮುಖವನ್ನು ಎಡಕ್ಕೆ ತಿರುಗಿಸಿ",
  "AZAIF_FeedbackLookUpLeft": "ನಿಮ್ಮ ಮುಖ ಮೇಲಕ್ಕೆತ್ತಿ ಎಡಕ್ಕೆ ತಿರುಗಿಸಿ",
  "AZAIF_FeedbackLookNudge": "ಬಾಣದ ದಿಕ್ಕಿನತ್ತ ನೋಡಿ",
  "AZAIF_FeedbackAttentionNotNeeded": "ಆಯ್ತು, ಮುಗಿಸಲಾಗುತ್ತಿದೆ...",
  "AZAIF_FeedbackGreat": "ಅದ್ಭುತ!",
  "AZAIF_FeedbackFinalCompletion": "ಯಶಸ್ವಿಯಾಗಿದೆ",
  "AZAIF_Header": "",
  "AZAIF_HeaderComplete": "",
  "AZAIF_HeaderNoRetention": "ನಿಮ್ಮ ಇಮೇಜ್ ಅನ್ನು ಅಳಿಸಲಾಗುತ್ತದೆ",
  "AZAIF_ContinuePrompt": "ಮುಂದುವರಿಸಿ",
  "AZAIF_CancelPrompt": "ರದ್ದುಮಾಡಿ",
  "AZAIF_ClosePrompt": "ಮುಚ್ಚಿ",
  "AZAIF_ActivePromptHeader": "ಇಲ್ಲಿ ತುಂಬಾ ಪ್ರಕಾಶಮಾನವಾಗಿದೆ. ಬೇರೊಂದು ರೀತಿಯಲ್ಲಿ ಪ್ರಯತ್ನಿಸೋಣ.",
  "AZAIF_ActivePromptSubHeader": "ಕ್ಯಾಮರಾವನ್ನು ನೋಡಿ ನಗುವಂತೆ ಮತ್ತು ನಂತರ ಹಲವಾರು ದಿಕ್ಕುಗಳಲ್ಲಿ ನೋಡುವಂತೆ ನಿಮ್ಮನ್ನು ಕೇಳಲಾಗುತ್ತದೆ.",
  "AZAIF_ActivePromptClose": "ಮುಚ್ಚಿ",
  "AZAIF_IncreaseBrightnessToMax": "ನಿಮ್ಮ ಪರದೆಯ ಪ್ರಕಾಶಮಾನತೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಿ.",
  "AZAIF_BrightnessTip1Title": "ಸಲಹೆ 1:",
  "AZAIF_BrightnessTip2Title": "ಸಲಹೆ 2:",
  "AZAIF_BrightnessTip3Title": "ಸಲಹೆ 3:",
  "AZAIF_BrightnessTip1": "ನಿಮ್ಮ ಮುಖವನ್ನು ಪೂರ್ವವೀಕ್ಷಣೆಯ ಮಧ್ಯಕ್ಕಿರಿಸಿ. ನಿಮ್ಮ ಕಣ್ಣುಗಳು ಮತ್ತು ಬಾಯಿ ಗೋಚರಿಸುತ್ತಿವೆ ಎಂದು ಖಚಿತಪಡಿಸಿಕೊಳ್ಳಿ, ಹೆಡ್‍‌ಫೋನ್‍‌ಗಳಂತಹ ಯಾವುದೇ ಅಡೆತಡೆಗಳನ್ನು ತೆಗೆದುಹಾಕಿ.",
  "AZAIF_BrightnessTip2": "ನಿಮ್ಮನ್ನು ನಗುವಂತೆ ಕೇಳಬಹುದು.",
  "AZAIF_BrightnessTip3": "ನಿಮ್ಮ ಮೂಗನ್ನು ಹಸಿರು ಬಣ್ಣದ ಕಡೆಗೆ ತಿರುಗಿಸುವಂತೆ ನಿಮ್ಮನ್ನು ಕೇಳಬಹುದು.",
  "AZAIF_BrightnessContinue": "ಮುಂದುವರಿಸಿ",
  "AZAIF_IncreaseBrightness": "ನಿಮ್ಮ ಪರದೆಯ ಪ್ರಕಾಶಮಾನತೆಯನ್ನು ಹೆಚ್ಚಿಸಿ",
  "AZAIF_IncreaseBrightnessHighestSetting": "ಇದು ಅತ್ಯುನ್ನತ ಸೆಟ್ಟಿಂಗ್ ಆಗಿರಬೇಕು ಏಕೆಂದರೆ ನಾವು ಪರದೆಯನ್ನು ಒಂದೆರಡು ಬಾರಿ ಫ್ಲ್ಯಾಶ್ ಮಾಡುತ್ತೇವೆ.",
  "AZAIF_IncreaseBrightnessTurnedUp": "ನಾನು ನನ್ನ ಸಾಧನದಲ್ಲಿ ಪ್ರಕಾಶಮಾನವನ್ನು ಆನ್ ಮಾಡಿದ್ದೇನೆ.",
  "AZAIF_MicrosoftBranding": "ಪ್ರಾಯೋಜಕರು Microsoft",
  "AZAIF_Error": "ದೋಷ",
  "AZAIF_NotAuthorized": "ಸೆಷನ್ ಅಂತ್ಯಗೊಂಡಿದೆ.",
  "AZAIF_CheckDone": "ಪರಿಶೀಲನೆ ಪೂರ್ಣಗೊಂಡಿದೆ",
  "AZAIF_CloseWindow": "ಮುಚ್ಚಿ",
  "AZAIF_SetupSteps": "ತ್ವರಿತವಾದ 2-ಹಂತದ ಸೆಟಪ್",
  "AZAIF_Step1": "1",
  "AZAIF_Step1Text": "ಆಪ್ ಅನ್ನು ಸ್ಥಾಪನೆಗೊಳಿಸಿ",
  "AZAIF_DownloadApp": "ಮೊಬೈಲ್ ಆಪ್ ಡೌನ್‌ಲೋಡ್ ಮಾಡಲು ಕೆಳಗಿನ ಬಟನ್‌ಗಳನ್ನು ಟ್ಯಾಪ್ ಮಾಡಿ.",
  "AZAIF_DownloadScanApp": "ಮೊಬೈಲ್ ಆಪ್ ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಅಥವಾ ಕೆಳಗಿನ ಬಟನ್‍‌ಗಳನ್ನು ಬಳಸಿ.",
  "AZAIF_Step2": "2",
  "AZAIF_Step2Text": "ಪರಿಶೀಲನೆಯನ್ನು ಪೂರ್ಣಗೊಳಿಸಿ",
  "AZAIF_OpenApp": "ಮುಂದುವರೆಯಲು ನಿಮ್ಮ ಫೋನ್‌ನ ಕ್ಯಾಮರಾವನ್ನು ತೆರೆಯಿರಿ ಮತ್ತು ಈ QR ಕೋಡ್ ಅನ್ನು ಸ್ಕ್ಯಾನ್ ಮಾಡಿ:",
  "AZAIF_OrOpenLink": "ಸ್ಕ್ಯಾನ್ ಮಾಡಲು ಆಗುತ್ತಿಲ್ಲವೇ? ನಿಮ್ಮ ಫೋನ್‌ನಲ್ಲಿ ತೆರೆಯಿರಿ:",
  "AZAIF_ContinueApp": "ಆಪ್ ಅನ್ನು ಸ್ಥಾಪನೆಗೊಳಿಸಿದ ನಂತರ ಮುಂದುವರೆಯಲು ಬಟನ್ ಅನ್ನು ಟ್ಯಾಪ್ ಮಾಡಿ.",
  "AZAIF_CompleteCheck": "ಪರಿಶೀಲನೆಯನ್ನು ಪೂರ್ಣಗೊಳಿಸಿ",
  "AZAIF_FeedbackTakingLong": "ದಯವಿಟ್ಟು ನಿರೀಕ್ಷಿಸಿ, ಇನ್ನೂ ಲೋಡ್ ಆಗುತ್ತಿದೆ."
}