{
  "extName": {
    "message": "uBlock Origin Lite",
    "description": "extension name."
  },
  "extShortDesc": {
    "message": "ಅನುಮತಿ-ಕಡಿಮೆ ವಿಷಯ ಬ್ಲಾಕರ್. ಅನುಸ್ಥಾಪನೆಯ ತಕ್ಷಣವೇ ಜಾಹೀರಾತುಗಳು, ಟ್ರ್ಯಾಕರ್‌ಗಳು, ಗಣಿಗಾರರು ಮತ್ತು ಹೆಚ್ಚಿನದನ್ನು ನಿರ್ಬಂಧಿಸುತ್ತದೆ.",
    "description": "this will be in the Chrome web store: must be 132 characters or less"
  },
  "perRulesetStats": {
    "message": "{{ruleCount}} ನಿಯಮಗಳು, {{filterCount}} ಜಾಲ ಶೋಧಕಗಳಿಂದ ಪರಿವರ್ತಿಸಲಾಗಿದೆ",
    "description": "Appears aside each filter list in the _3rd-party filters_ pane"
  },
  "dashboardName": {
    "message": "\nಯುಬಿಒ ಲೈಟ್ - ಡ್ಯಾಶ್‌ಬೋರ್ಡ್\n",
    "description": "English: uBO Lite — Dashboard"
  },
  "settingsPageName": {
    "message": "ಸಂಯೋಜನೆಗಳು",
    "description": "appears as tab name in dashboard"
  },
  "customFiltersPageName": {
    "message": "ಕಸ್ಟಮ್ ಶೋಧಕಗಳು",
    "description": "appears as tab name in dashboard"
  },
  "developPageName": {
    "message": "ಅಭಿವೃದ್ಧಿಪಡಿಸು",
    "description": "appears as tab name in dashboard. Inspired from 'Develop' menu in Safari, see https://developer.apple.com/documentation/safari-developer-tools/develop-menu"
  },
  "aboutPageName": {
    "message": "ಬಗ್ಗೆ",
    "description": "appears as tab name in dashboard"
  },
  "aboutPrivacyPolicy": {
    "message": "ಗೌಪ್ಯತಾ ನೀತಿ\n",
    "description": "Link to privacy policy on GitHub (English)"
  },
  "aboutDocumentation": {
    "message": "ದಸ್ತಾವೇಜು",
    "description": "Link to documentation in About pane"
  },
  "popupFilteringModeLabel": {
    "message": "ಫಿಲ್ಟರಿಂಗ್ ಮೋಡ್",
    "description": "Label in the popup panel for the current filtering mode"
  },
  "popupLocalToolsLabel": {
    "message": "ಈ ವೆಬ್ಸೈಟ್ನಲ್ಲಿ",
    "description": "Label in the popup panel for the local tools section"
  },
  "popupTipReport": {
    "message": "ಸಮಸ್ಯೆಯನ್ನು ವರದಿ ಮಾಡಿ",
    "description": "Tooltip used for the 'chat' icon in the panel"
  },
  "popupTipDashboard": {
    "message": "ಡ್ಯಾಶ್‌ಬೋರ್ಡ್ ತೆರೆಯಿರಿ",
    "description": "English: Click to open the dashboard"
  },
  "popupMoreButton": {
    "message": "ಇನ್ನಷ್ಟು",
    "description": "Label to be used to show popup panel sections"
  },
  "popupLessButton": {
    "message": "ಕಡಿಮೆ",
    "description": "Label to be used to hide popup panel sections"
  },
  "3pGroupDefault": {
    "message": "ಪೂರ್ವನಿಯೋಜಿತ",
    "description": "Header for a ruleset section in 'Filter lists pane'"
  },
  "3pGroupAds": {
    "message": "ಜಾಹೀರಾತುಗಳು",
    "description": "Header for a ruleset section in 'Filter lists pane'"
  },
  "3pGroupPrivacy": {
    "message": "ಗೌಪ್ಯತೆ",
    "description": "Header for a ruleset section in 'Filter lists pane'"
  },
  "3pGroupMalware": {
    "message": "ಮಾಲ್ವೇರ್ ರಕ್ಷಣೆ, ಭದ್ರತೆ",
    "description": "Header for a ruleset section in 'Filter lists pane'"
  },
  "3pGroupAnnoyances": {
    "message": "ಕಿರಿಕಿರಿಗಳು",
    "description": "Header for a ruleset section in 'Filter lists pane'"
  },
  "3pGroupMisc": {
    "message": "ವಿವಿಧ",
    "description": "Header for a ruleset section in 'Filter lists pane'"
  },
  "3pGroupRegions": {
    "message": "ಪ್ರದೇಶಗಳು, ಭಾಷೆಗಳು\n",
    "description": "Header for a ruleset section in 'Filter lists pane'"
  },
  "3pGroupImported": {
    "message": "ಆಮದು ಮಾಡಿದ ಪಟ್ಟಿಗಳು",
    "description": "Header for a ruleset section in 'Filter lists pane'"
  },
  "customListImportLabel": {
    "message": "ಶೋಧಕ ಪಟ್ಟಿಯನ್ನು ಸೇರಿಸು…",
    "description": "Text label heading the import area of custom filter lists"
  },
  "customListImportPlaceholder": {
    "message": "ಸೇರಿಸಬೇಕಾದ ಶೋಧಕ ಪಟ್ಟಿಯ URL",
    "description": "Placeholder text which describes the purpose of the textarea widget"
  },
  "customListImportUserScriptsInfo": {
    "message": "To enforce cosmetic or scriptlet filters from imported lists, you must grant uBO Lite permission to run user scripts.",
    "description": "A notice to inform user that the enforcement of some filters requires permission to execute 'user scripts'"
  },
  "customFiltersImportExportLabel": {
    "message": "ಆಮದು / ರಫ್ತು",
    "description": "Text label heading the import/export area of custom filters"
  },
  "customFiltersImportTextareaPlaceholder": {
    "message": "ಸೇರಿಸಬೇಕಾದ ನಿರ್ದಿಷ್ಟ ಸೌಂದರ್ಯ/ಸ್ಕ್ರಿಪ್ಟ್ಲೆಟ್ ಶೋಧಕಗಳು",
    "description": "Placeholder text which describes the purpose of the textarea widget"
  },
  "userScriptsInfo": {
    "message": "ಆಮದು ಮಾಡಿದ ಪಟ್ಟಿಗಳಿಂದ ಸೌಂದರ್ಯ ಅಥವಾ ಸ್ಕ್ರಿಪ್ಟ್ಲೆಟ್ ಶೋಧಕಗಳನ್ನು ಜಾರಿಗೊಳಿಸಲು, ನೀವು uBO Lite ಗೆ ಬಳಕೆದಾರ ಸ್ಕ್ರಿಪ್ಟ್ಗಳನ್ನು ಚಲಾಯಿಸಲು ಅನುಮತಿ ನೀಡಬೇಕು. ನಿಮ್ಮ ಬ್ರೌಸರ್ನ ವಿಸ್ತರಣೆಗಳ ಪುಟವನ್ನು ತೆರೆಯಿರಿ (Chrome ನಲ್ಲಿ <code>chrome://extensions</code> ಅಥವಾ Firefox ನಲ್ಲಿ <code>about:addons</code>), <b>uBO Lite</b> ವಿವರಗಳನ್ನು ತೆರೆಯಿರಿ, ಮತ್ತು <b>ಬಳಕೆದಾರ ಸ್ಕ್ರಿಪ್ಟ್ಗಳನ್ನು ಅನುಮತಿಸು</b> ಅನ್ನು ಟಾಗಲ್ ಆನ್ ಮಾಡಿ (ಇದನ್ನು “ಪರಿಶೀಲಿಸದ ಮೂರನೇ-ಪಕ್ಷ ಸ್ಕ್ರಿಪ್ಟ್ಗಳು” ಎಂದೂ ಕರೆಯಲಾಗುತ್ತದೆ).",
    "description": "A notice to inform user on how to enable 'user scripts' permission"
  },
  "aboutChangelog": {
    "message": "ಬದಲಾವಣೆಗಳು",
    "description": ""
  },
  "aboutCode": {
    "message": "ಮೂಲ ಕೋಡ್ (GPLv3)",
    "description": "English: Source code (GPLv3)"
  },
  "aboutContributors": {
    "message": "ಕೊಡುಗೆದಾರರು",
    "description": "English: Contributors"
  },
  "aboutSourceCode": {
    "message": "ಮೂಲ ಕೊಡ್",
    "description": "Link text to source code repo"
  },
  "aboutTranslations": {
    "message": "ಅನುವಾದ",
    "description": "Link text to translations repo"
  },
  "aboutFilterLists": {
    "message": "ಫಿಲ್ಟರ್ ಪಟ್ಟಿಗಳು",
    "description": "Link text to uBO's own filter lists repo"
  },
  "aboutDependencies": {
    "message": "ಬಾಹ್ಯ ಅವಲಂಬನೆಗಳು (GPLv3-ಹೊಂದಾಣಿಕೆ):",
    "description": "Shown in the About pane"
  },
  "supportS6H": {
    "message": "ಶೋಧಕ ಸಮಸ್ಯೆಯನ್ನು ವರದಿ ಮಾಡಿ",
    "description": "Header of 'Report a filter issue' section in Support pane"
  },
  "supportS3P1": {
    "message": "ನಿರ್ದಿಷ್ಟ ವೆಬ್ಸೈಟ್ಗಳೊಂದಿಗಿನ ಶೋಧಕ ಸಮಸ್ಯೆಗಳನ್ನು <span data-url=\"https://github.com/uBlockOrigin/uAssets/issues?q=is%3Aissue\"><code>uBlockOrigin/uAssets</code> ಸಮಸ್ಯೆ ಟ್ರ್ಯಾಕರ್ಗೆ</span> ವರದಿ ಮಾಡಿ. <u>GitHub ಖಾತೆಯ ಅಗತ್ಯವಿದೆ.</u>",
    "description": "First paragraph of 'Filter issues' section in Support pane"
  },
  "supportS5H": {
    "message": "ಸಮಸ್ಯೆ ನಿವಾರಣೆ ಮಾಹಿತಿ",
    "description": "Label of 'Troubleshooting information' section in 'Report a filter issue' page"
  },
  "supportS6P1S1": {
    "message": "ಸ್ವಯಂಸೇವಕರಿಗೆ ನಕಲು ವರದಿಗಳ ಹೊರೆಯನ್ನು ತಪ್ಪಿಸಲು, ಸಮಸ್ಯೆಯನ್ನು ಈಗಾಗಲೇ ವರದಿ ಮಾಡಿಲ್ಲವೆಂದು ದಯವಿಟ್ಟು ಪರಿಶೀಲಿಸಿ. <b>ಸೂಚನೆ:</b> ಬಟನ್ ಕ್ಲಿಕ್ ಮಾಡುವುದರಿಂದ ಪುಟದ ಮೂಲವನ್ನು GitHub ಗೆ ಕಳುಹಿಸಲಾಗುತ್ತದೆ.",
    "description": "A paragraph in the filter issue reporter section"
  },
  "supportFindSpecificButton": {
    "message": "GitHub ನಲ್ಲಿ ಹೋಲುವ ವರದಿಗಳನ್ನು ಹುಡುಕು",
    "description": "A clickable link in the filter issue reporter section"
  },
  "supportS6URL": {
    "message": "ವೆಬ್ ಪುಟದ ವಿಳಾಸ:",
    "description": "Label for the URL of the page"
  },
  "supportS6Select1": {
    "message": "ವೆಬ್ ಪುಟ…",
    "description": "Label for widget to select type of issue"
  },
  "supportS6Select1Option0": {
    "message": "-- ಒಂದು ನಮೂದನ್ನು ಆಯ್ಕೆಮಾಡಿ --",
    "description": "An entry in the widget used to select the type of issue"
  },
  "supportS6Select1Option1": {
    "message": "ಜಾಹೀರಾತುಗಳು ಅಥವಾ ಜಾಹೀರಾತು ಉಳಿಕೆಗಳನ್ನು ತೋರಿಸುತ್ತದೆ",
    "description": "An entry in the widget used to select the type of issue"
  },
  "supportS6Select1Option2": {
    "message": "ಓವರ್ಲೇಗಳು ಅಥವಾ ಇತರ ತೊಂದರೆಗಳನ್ನು ಹೊಂದಿದೆ",
    "description": "An entry in the widget used to select the type of issue"
  },
  "supportS6Select1Option3": {
    "message": "uBO Lite ಅನ್ನು ಪತ್ತೆ ಮಾಡುತ್ತದೆ",
    "description": "An entry in the widget used to select the type of issue"
  },
  "supportS6Select1Option4": {
    "message": "ಗೌಪ್ಯತೆ-ಸಂಬಂಧಿತ ಸಮಸ್ಯೆಗಳನ್ನು ಹೊಂದಿದೆ",
    "description": "An entry in the widget used to select the type of issue"
  },
  "supportS6Select1Option5": {
    "message": "uBO Lite ಸಕ್ರಿಯವಾಗಿರುವಾಗ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತದೆ",
    "description": "An entry in the widget used to select the type of issue"
  },
  "supportS6Select1Option6": {
    "message": "ಅನಪೇಕ್ಷಿತ ಟ್ಯಾಬ್ಗಳು ಅಥವಾ ವಿಂಡೋಗಳನ್ನು ತೆರೆಯುತ್ತದೆ",
    "description": "An entry in the widget used to select the type of issue"
  },
  "supportS6Select1Option7": {
    "message": "ದುರುಪಯೋಗಿ ಸಾಫ್ಟ್ವೇರ್, ಫಿಶಿಂಗ್ಗೆ ಕಾರಣವಾಗುತ್ತದೆ",
    "description": "An entry in the widget used to select the type of issue"
  },
  "supportS6Checkbox1": {
    "message": "ವೆಬ್ ಪುಟವನ್ನು “NSFW” ಎಂದು ಗುರುತಿಸು (<a href=\"https://wikipedia.org/wiki/Not_safe_for_work\">“ಕೆಲಸಕ್ಕೆ ಸುರಕ್ಷಿತವಲ್ಲ”</a>)",
    "description": "A checkbox to use for NSFW sites"
  },
  "supportReportSpecificButton": {
    "message": "GitHub ನಲ್ಲಿ ಹೊಸ ವರದಿಯನ್ನು ರಚಿಸು",
    "description": "Text for button which opens an external web page in Support pane"
  },
  "defaultFilteringModeSectionLabel": {
    "message": "ಡೀಫಾಲ್ಟ್ ಶೋಧನಾ ವಿಧಾನ",
    "description": "The header text for the default filtering mode section"
  },
  "defaultFilteringModeDescription": {
    "message": "ಡೀಫಾಲ್ಟ್ ಶೋಧನಾ ವಿಧಾನವು ಪ್ರತಿ-ವೆಬ್ಸೈಟ್ ಶೋಧನಾ ವಿಧಾನಗಳಿಂದ ಅತಿಕ್ರಮಿಸಲ್ಪಡುತ್ತದೆ. ಯಾವುದೇ ವೆಬ್ಸೈಟ್ನಲ್ಲಿ ಆ ವೆಬ್ಸೈಟ್ಗೆ ಯಾವ ವಿಧಾನವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದರ ಆಧಾರದ ಮೇಲೆ ನೀವು ಶೋಧನಾ ವಿಧಾನವನ್ನು ಹೊಂದಿಸಬಹುದು. ಪ್ರತಿಯೊಂದು ವಿಧಾನವು ತನ್ನದೇ ಆದ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿದೆ.",
    "description": "This describes the default filtering mode setting"
  },
  "filteringMode0Name": {
    "message": "ಶೋಧನೆ ಇಲ್ಲ",
    "description": "Name of blocking mode 0"
  },
  "filteringMode1Name": {
    "message": "ಸಾಮಾನ್ಯ",
    "description": "Name of blocking mode 1"
  },
  "filteringMode2Name": {
    "message": "ಸೂಕ್ತ",
    "description": "Name of blocking mode 2"
  },
  "filteringMode3Name": {
    "message": "ಪೂರ್ಣ",
    "description": "Name of blocking mode 3"
  },
  "basicFilteringModeDescription": {
    "message": "ಆಯ್ಕೆಮಾಡಿದ ಶೋಧಕ ಪಟ್ಟಿಗಳಿಂದ ಮೂಲ ಜಾಲ ಶೋಧನೆ.\n\nವೆಬ್ಸೈಟ್ಗಳಲ್ಲಿ ದತ್ತಾಂಶವನ್ನು ಓದಲು ಮತ್ತು ಮಾರ್ಪಡಿಸಲು ಅನುಮತಿಯ ಅಗತ್ಯವಿಲ್ಲ.",
    "description": "This describes the 'basic' filtering mode"
  },
  "optimalFilteringModeDescription": {
    "message": "ಆಯ್ಕೆಮಾಡಿದ ಶೋಧಕ ಪಟ್ಟಿಗಳಿಂದ ಸುಧಾರಿತ ಜಾಲ ಶೋಧನೆ ಜೊತೆಗೆ ನಿರ್ದಿಷ್ಟ ವಿಸ್ತೃತ ಶೋಧನೆ.\n\nಎಲ್ಲಾ ವೆಬ್ಸೈಟ್ಗಳಲ್ಲಿ ದತ್ತಾಂಶವನ್ನು ಓದಲು ಮತ್ತು ಮಾರ್ಪಡಿಸಲು ವ್ಯಾಪಕ ಅನುಮತಿಯ ಅಗತ್ಯವಿದೆ.",
    "description": "This describes the 'optimal' filtering mode"
  },
  "completeFilteringModeDescription": {
    "message": "ಆಯ್ಕೆಮಾಡಿದ ಶೋಧಕ ಪಟ್ಟಿಗಳಿಂದ ಸುಧಾರಿತ ಜಾಲ ಶೋಧನೆ ಜೊತೆಗೆ ನಿರ್ದಿಷ್ಟ ಮತ್ತು ಸಾಮಾನ್ಯ ವಿಸ್ತೃತ ಶೋಧನೆ.\n\nಎಲ್ಲಾ ವೆಬ್ಸೈಟ್ಗಳಲ್ಲಿ ದತ್ತಾಂಶವನ್ನು ಓದಲು ಮತ್ತು ಮಾರ್ಪಡಿಸಲು ವ್ಯಾಪಕ ಅನುಮತಿಯ ಅಗತ್ಯವಿದೆ.\n\nಸಾಮಾನ್ಯ ವಿಸ್ತೃತ ಶೋಧನೆಯು ಹೆಚ್ಚಿನ ವೆಬ್ ಪುಟ ಸಂಪನ್ಮೂಲಗಳ ಬಳಕೆಗೆ ಕಾರಣವಾಗಬಹುದು.",
    "description": "This describes the 'complete' filtering mode"
  },
  "noFilteringModeDescription": {
    "message": "ಯಾವುದೇ ಶೋಧನೆ ನಡೆಯದ ವೆಬ್ಸೈಟ್ಗಳ ಪಟ್ಟಿ.",
    "description": "A short description for the editable field which lists trusted sites"
  },
  "noFilteringModePlaceholder": {
    "message": "[ಹೋಸ್ಟ್ಹೆಸರುಗಳು ಮಾತ್ರ]\nexample.com\ngames.example\n...",
    "description": "Default text for in edit field"
  },
  "behaviorSectionLabel": {
    "message": "ನಡವಳಿಕೆ",
    "description": "The header text for the 'Behavior' section"
  },
  "autoReloadLabel": {
    "message": "ಶೋಧನಾ ವಿಧಾನವನ್ನು ಬದಲಾಯಿಸುವಾಗ ಪುಟವನ್ನು ಸ್ವಯಂಚಾಲಿತವಾಗಿ ಮರುಲೋಡ್ ಮಾಡು",
    "description": "Label for a checkbox in the options page"
  },
  "showBlockedCountLabel": {
    "message": "ಪರಿಕರಪಟ್ಟಿ ಐಕಾನ್ನಲ್ಲಿ ನಿರ್ಬಂಧಿಸಿದ ವಿನಂತಿಗಳ ಸಂಖ್ಯೆಯನ್ನು ತೋರಿಸು",
    "description": "Label for a checkbox in the options page"
  },
  "enableStrictBlockLabel": {
    "message": "ಕಟ್ಟುನಿಟ್ಟಿನ ನಿರ್ಬಂಧವನ್ನು ಸಕ್ರಿಯಗೊಳಿಸು",
    "description": "Label for a checkbox in the options page"
  },
  "enableStrictBlockLegend": {
    "message": "ಸಂಭಾವ್ಯ ಅನಪೇಕ್ಷಿತ ಸೈಟ್ಗಳಿಗೆ ನ್ಯಾವಿಗೇಶನ್ ಅನ್ನು ನಿರ್ಬಂಧಿಸಲಾಗುತ್ತದೆ, ಮತ್ತು ನಿಮಗೆ ಮುಂದುವರಿಯುವ ಆಯ್ಕೆಯನ್ನು ನೀಡಲಾಗುತ್ತದೆ.",
    "description": "Short description for a checkbox in the options page"
  },
  "enablePopupBlockLabel": {
    "message": "ಪಾಪ್-ಅಪ್ ನಿರ್ಬಂಧವನ್ನು ಸಕ್ರಿಯಗೊಳಿಸು",
    "description": "Label for a checkbox in the options page"
  },
  "enablePopupBlockLegend": {
    "message": "ಸಕ್ರಿಯವಾಗಿದ್ದಾಗ, ಹೊಂದಾಣಿಕೆಯ ಶೋಧಕಗಳು ವೆಬ್ಸೈಟ್ಗಳಿಂದ ರಚಿಸಲಾದ ಅನಪೇಕ್ಷಿತ ಬ್ರೌಸರ್ ಟ್ಯಾಬ್ಗಳನ್ನು ಸ್ವಯಂಚಾಲಿತವಾಗಿ ಮುಚ್ಚುತ್ತವೆ.",
    "description": "Short description for a checkbox in the options page"
  },
  "sandboxEditorLabel": {
    "message": "ಶೋಧಕ-ರಚನೆ ಸ್ಯಾಂಡ್ಬಾಕ್ಸ್",
    "description": "Header for filter-creation section in the dashboard"
  },
  "sandboxEditorUserScriptsInfo": {
    "message": "To enforce cosmetic or scriptlet filters from the sandbox, you must grant uBO Lite permission to run user scripts.",
    "description": "A notice to inform user that the enforcement of some filters requires permission to execute 'user scripts'"
  },
  "developerModeLabel": {
    "message": "ಡೆವಲಪರ್ ಮೋಡ್",
    "description": "Label for a checkbox in the options page"
  },
  "developerModeLegend": {
    "message": "ತಾಂತ್ರಿಕ ಬಳಕೆದಾರರಿಗೆ ಸೂಕ್ತವಾದ ವೈಶಿಷ್ಟ್ಯಗಳಿಗೆ ಪ್ರವೇಶವನ್ನು ಸಕ್ರಿಯಗೊಳಿಸುತ್ತದೆ.",
    "description": "Short description for a checkbox in the options page"
  },
  "settingsBackupRestoreLabel": {
    "message": "ಬ್ಯಾಕಪ್",
    "description": "The header text for the back up/restore section"
  },
  "settingsBackupRestoreSummary": {
    "message": "ನಿಮ್ಮ ಕಸ್ಟಮ್ ಸೆಟ್ಟಿಂಗ್ಗಳನ್ನು ಫೈಲ್ಗೆ ಬ್ಯಾಕಪ್ ಮಾಡಿ, ಅಥವಾ ನಿಮ್ಮ ಕಸ್ಟಮ್ ಸೆಟ್ಟಿಂಗ್ಗಳನ್ನು ಫೈಲ್ನಿಂದ ಮರುಸ್ಥಾಪಿಸಿ.",
    "description": "A summary description of the back up/restore section."
  },
  "settingsBackupRestoreLegend": {
    "message": "ಮರುಸ್ಥಾಪಿಸುವುದು ನಿಮ್ಮ ಎಲ್ಲಾ ಪ್ರಸ್ತುತ ಕಸ್ಟಮ್ ಸೆಟ್ಟಿಂಗ್ಗಳನ್ನು ಅತಿಕ್ರಮಿಸುತ್ತದೆ.",
    "description": "Important information about the back up/restore section."
  },
  "findListsPlaceholder": {
    "message": "ಪಟ್ಟಿಗಳನ್ನು ಹುಡುಕು",
    "description": "Placeholder for the input field used to find lists"
  },
  "strictblockTitle": {
    "message": "ಪುಟ ನಿರ್ಬಂಧಿಸಲಾಗಿದೆ",
    "description": "Web page title for the strict-blocked page"
  },
  "strictblockSentence1": {
    "message": "uBO Lite ಈ ಕೆಳಗಿನ ಪುಟವನ್ನು ಲೋಡ್ ಆಗದಂತೆ ತಡೆದಿದೆ:",
    "description": "Sentence used in the strict-blocked page"
  },
  "strictblockReasonSentence1": {
    "message": "{{listname}} ನಲ್ಲಿ ಹೊಂದಾಣಿಕೆಯ ಶೋಧಕದ ಕಾರಣದಿಂದ ಪುಟವನ್ನು ನಿರ್ಬಂಧಿಸಲಾಗಿದೆ.",
    "description": "Text informing about what is causing the page to be blocked"
  },
  "strictblockRedirectSentence1": {
    "message": "ನಿರ್ಬಂಧಿಸಿದ ಪುಟವು ಇನ್ನೊಂದು ಸೈಟ್ಗೆ ಮರುನಿರ್ದೇಶಿಸಲು ಬಯಸುತ್ತದೆ. ನೀವು ಮುಂದುವರಿಯಲು ಆರಿಸಿದರೆ, ನೀವು ನೇರವಾಗಿ ಇಲ್ಲಿಗೆ ನ್ಯಾವಿಗೇಟ್ ಮಾಡುತ್ತೀರಿ: {{url}}",
    "description": "Text warning about an incoming redirect"
  },
  "strictblockNoParamsPrompt": {
    "message": "ನಿಯತಾಂಕಗಳಿಲ್ಲದೆ",
    "description": "Label to be used for the parameter-less URL"
  },
  "strictblockBack": {
    "message": "ಹಿಂದೆ ಹೋಗು",
    "description": "A button to go back to the previous web page"
  },
  "strictblockClose": {
    "message": "ಈ ವಿಂಡೋವನ್ನು ಮುಚ್ಚು",
    "description": "A button to close the current tab"
  },
  "strictblockDontWarn": {
    "message": "ಈ ಸೈಟ್ ಬಗ್ಗೆ ಮತ್ತೆ ಎಚ್ಚರಿಸಬೇಡಿ",
    "description": "Label for checkbox in document-blocked page"
  },
  "strictblockProceed": {
    "message": "ಮುಂದುವರಿಯಿರಿ",
    "description": "A button to navigate to the blocked page"
  },
  "zapperTipEnter": {
    "message": "ಅಂಶವನ್ನು ತೆಗೆದುಹಾಕು",
    "description": "Tooltip for the button used to enter zapper mode"
  },
  "zapperTipQuit": {
    "message": "ಎಲಿಮೆಂಟ್ ಜಾಪರ್ ಮೋಡ್ನಿಂದ ನಿರ್ಗಮಿಸು",
    "description": "Tooltip for the button used to exit zapper mode"
  },
  "pickerTipEnter": {
    "message": "ಕಸ್ಟಮ್ ಶೋಧಕವನ್ನು ರಚಿಸು",
    "description": "Label for the menu entry to create cosmetic filters"
  },
  "unpickerTipEnter": {
    "message": "ಕಸ್ಟಮ್ ಶೋಧಕವನ್ನು ತೆಗೆದುಹಾಕು",
    "description": "Label for the menu entry to delete cosmetic filters"
  },
  "developDropdownLabel": {
    "message": "ವೀಕ್ಷಿಸು:",
    "description": "A label of a dropdown list"
  },
  "developOptionFilteringModeDetails": {
    "message": "ಶೋಧನಾ ವಿಧಾನದ ವಿವರಗಳು",
    "description": "An option in a dropdown list"
  },
  "developOptionCustomDnrRules": {
    "message": "ಕಸ್ಟಮ್ DNR ನಿಯಮಗಳು",
    "description": "An option in a dropdown list"
  },
  "developOptionDnrRulesOf": {
    "message": "… ನ DNR ನಿಯಮಗಳು",
    "description": "A section header in a dropdown list"
  },
  "developOptionDynamicRuleset": {
    "message": "ಕ್ರಿಯಾತ್ಮಕ ನಿಯಮಗಳ ಗುಂಪು",
    "description": "An option in a dropdown list"
  },
  "developOptionSessionRuleset": {
    "message": "ಅಧಿವೇಶನ ನಿಯಮಗಳ ಗುಂಪು",
    "description": "An option in a dropdown list"
  },
  "saveButton": {
    "message": "ಉಳಿಸು",
    "description": "Text for buttons used to save changes"
  },
  "revertButton": {
    "message": "ಹಿಂದಿರುಗಿಸು",
    "description": "Text for buttons used to revert changes"
  },
  "addButton": {
    "message": "ಸೇರಿಸು",
    "description": "Text for buttons used to add content"
  },
  "importAndAppendButton": {
    "message": "ಆಮದು ಮಾಡಿ ಮತ್ತು ಸೇರಿಸು…",
    "description": "Text for buttons used to import and append content"
  },
  "exportButton": {
    "message": "ರಫ್ತು ಮಾಡು…",
    "description": "Text for buttons used to export content"
  },
  "backupButton": {
    "message": "ಬ್ಯಾಕಪ್ ಮಾಡು…",
    "description": "Text for buttons used to back up content"
  },
  "restoreButton": {
    "message": "ಮರುಸ್ಥಾಪಿಸು…",
    "description": "Text for buttons used to restore content"
  },
  "resetToDefaultButton": {
    "message": "ಡೀಫಾಲ್ಟ್ ಸೆಟ್ಟಿಂಗ್ಗಳಿಗೆ ಮರುಹೊಂದಿಸು…",
    "description": "Text for buttons used to reset configurations to default"
  },
  "resetToDefaultConfirm": {
    "message": "ನಿಮ್ಮ ಎಲ್ಲಾ ಕಸ್ಟಮ್ ಸೆಟ್ಟಿಂಗ್ಗಳನ್ನು ತೆಗೆದುಹಾಕಲಾಗುವುದು. ನೀವು ನಿಜವಾಗಿಯೂ ಡೀಫಾಲ್ಟ್ ಸೆಟ್ಟಿಂಗ್ಗಳಿಗೆ ಮರುಹೊಂದಿಸಲು ಬಯಸುವಿರಾ?",
    "description": "Message asking user to confirm reset to default settings"
  },
  "dnrRulesWarning": {
    "message": "ಅವಿಶ್ವಾಸಾರ್ಹ ಮೂಲಗಳಿಂದ ವಿಷಯವನ್ನು ಸೇರಿಸಬೇಡಿ",
    "description": "Short description of the DNR rules editor pane"
  },
  "dnrRulesCountInfo": {
    "message": "ನೋಂದಾಯಿತ ನಿಯಮಗಳ ಸಂಖ್ಯೆ: {count}",
    "description": "Short sentence to report the number of currently registered DNR rules"
  },
  "pickerSliderLabel": {
    "message": "ಉತ್ತಮ ಹೊಂದಾಣಿಕೆಯನ್ನು ಆಯ್ಕೆ ಮಾಡಲು ಸ್ಲೈಡರ್ ಅನ್ನು ಸರಿಸು",
    "description": "Label to describe the purpose of the slider"
  },
  "pickerPick": {
    "message": "ಆಯ್ಕೆಮಾಡು",
    "description": "Text for the button to re-enter element-picking mode"
  },
  "pickerPreview": {
    "message": "ಮುನ್ನೋಟ",
    "description": "Text for the button to activate preview mode"
  },
  "pickerCreate": {
    "message": "ರಚಿಸು",
    "description": "Text for the button to create the filter"
  },
  "unpickerUsage": {
    "message": "ವೆಬ್ ಪುಟದಲ್ಲಿ ಹೊಂದಾಣಿಕೆಯ ಅಂಶಗಳನ್ನು ಹೈಲೈಟ್ ಮಾಡಲು ಕೆಳಗಿನ ಶೋಧಕವನ್ನು ಆಯ್ಕೆಮಾಡಿ. ಶೋಧಕವನ್ನು ತೆಗೆದುಹಾಕಲು ಕಸದ ಬುಟ್ಟಿಯ ಮೇಲೆ ಕ್ಲಿಕ್ ಮಾಡಿ.",
    "description": "Summary description on how to use the tool to remove custom filters"
  }
}
